ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ)

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ (ಎಂಪ್ರಿ) ಸಂಸ್ಥೆಯು ಅನ್ವಯಿಕ ಸಂಶೋಧನೆಯ ಜೊತೆಗೆ ಸಮಾಜಕ್ಕೆ ಪ್ರಸ್ತುತವೆನಿಸುವ ಪರಿಸರ ವಿಷಯಗಳಲ್ಲಿ, ಸಾಮಥ್ರ್ಯ ಬೆಳವಣಿಗೆಯ ತರಬೇತಿಗಳನ್ನುನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ನಿರ್ವಹಿಸಲು ನಾಗರಿಕ ಸಮಾಜಕ್ಕೆ, ಸರ್ಕಾರ ಮತ್ತು ಕೈಗಾರಿಕೆಗಳಿಗೆ ಸಲಹಾಸೇವೆಯನ್ನು  ಒದಗಿಸುತ್ತದೆ. ಎಂಪ್ರಿ ಸಂಸ್ಥೆಯು ಮಾನವ ಮತ್ತು ನಿಸರ್ಗದ ನಡುವೆ ಸಾಮರಸ್ಯದ ಪರಿಸರ ನಿರ್ಮಿಸುವಲ್ಲಿ ಸಮಾಜವನ್ನು ಪ್ರೇರೇಪಿಸಿ ಸಬಲಗೊಳಿಸುವ ಬೌದ್ಧಿಕ ಕೇಂದ್ರವಾಗುವ ದೂರದೃಷ್ಟಿಹೊಂದಿದೆ.

 

ಹಸಿರು ಭವನ - ಎಂಪ್ರಿ

 

ಎಂಪ್ರಿ ಸಂಸ್ಥೆಯು ಪರಿಸರ ರಕ್ಷಣೆ ಮತ್ತು ಸುಧಾರಣೆಯ ಬಗ್ಗೆ ಇರುವ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಸಂಸ್ಥೆಯ ಮುಖ್ಯ ಮತ್ತು ವಿಸ್ತರಣಾ ಎರಡೂ ಕಟ್ಟಡಗಳನ್ನು ಹಸಿರು ಕಟ್ಟಡದ ಪರಿಕಲ್ಪನೆಯನ್ನು (Green Building Concept) ಅಳವಡಿಸಿಕೊಂಡು ನಿರ್ಮಿಸಲಾಗಿದೆ. ಈ ಹಸಿರು ಕಟ್ಟಡದ ಲಕ್ಷಣಗಳು ಕೆಳಗಿನಂತಿವೆ:

 • ನಿವೇಶನದಲ್ಲಿಯ/ಕಟ್ಟಡದಲ್ಲಿನ ಜೀವ ಪರಿಸರದ ಮೌಲ್ಯಗಳನ್ನು ಕಾಯ್ದುಕೊಳ್ಳುವಾಗ ಇಂಗಾಲದ ಹೆಜ್ಜೆಗುರುತು ಕಡಿಮೆಗೊಳಿಸಲಾಗಿದೆ.
 • ದೃಶ್ಯ ಮತ್ತು  ಉಷ್ಣಾಧಾರಕ ಅನುಕೂಲಗಳಿಗೆ ಸಂಬಂಧಿಸಿದಂತೆ ಹವಾಗುಣ ವಿನ್ಯಾಸದ ಗುಣಲಕ್ಷಣಗಳ ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಒಳಾಂಗಣ ಪರಿಸರವನ್ನು ಹೊಂದುವಂತೆ ಮಾಡಲಾಗಿದೆ.
 • ನಿಷ್ಕ್ರೀಯ/ಜಡ/ಅವ್ಯಕ್ತ (passive) ವಿನ್ಯಾಸದ ವೈಶಿಷ್ಟ್ಯಗಳು, ಪರಿಣಾಮಕಾರಿ ಬೆಳಕಿನ ನೆಲವಿನ್ಯಾಸಗಳು  ಮತ್ತು ಇತರ ಸಲಕರಣಗಳ ಅಳವಡಿಕೆಯ  ಮೂಲಕ ವಿದ್ಯುತ್ ಶಕ್ತಿಯ ಬೇಡಿಕೆಯನ್ನು ಕಡಿಮೆಗೊಳಿಸಲಾಗಿದೆ. 
 • ಬಾಹ್ಯ ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ನವೀಕರಿಸಬಹುದಾದ ಶಕ್ತಿಯ ಒಗ್ಗೂಡುವಿಕೆ
 • ಮಳೆ ನೀರು ಕೊಯ್ಲು ತಂತ್ರಗಳ ಅಳವಡಿಕೆ
 • ಕಡಿಮೆ ತೀವ್ರತೆಯ ಶಕ್ತಿಯ ವಸ್ತುಗಳ ಮತ್ತು ತಂತ್ರಜ್ಞಾನಗಳ ಬಳಕೆ

 

ಇತ್ತೀಚಿನ ನವೀಕರಣ​ : 27-06-2019 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080