-
Department for Environmental Impact Assessment

ಪರಿಸರ ಆಘಾತ ಮೌಲ್ಯಮಾಪನ (ಪಆಮೌ) ಇಲಾಖೆ

ಕುರಿತು:

ನಿರ್ಮಾಣ ಮತ್ತು ಕಾರ್ಯಾಚರಣೆಯ ಹಂತಗಳಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಪರಿಸರದ ಪರಿಣಾಮಗಳನ್ನು ನಿರ್ಣಯಿಸಲು ಸಮಾಲೋಚನೆ ಸೇವೆಗಳನ್ನು ಒದಗಿಸುವ ಗುರಿಯನ್ನು ಪರಿಸರ ಆಘಾತ ಮೌಲ್ಯಮಾಪನ (ಪಆಮೌ) ಇಲಾಖೆ ಹೊಂದಿದೆ. ಪ್ರಸ್ತಾವಿತ ಯೋಜನೆಗಳ ಸಂಭಾವ್ಯ ಪರಿಣಾಮಗಳನ್ನು ಕಡಿಮೆ ಮಾಡುವ ಅಥವಾ ಸರಿದೂಗಿಸುವ ಉಪಶಮನ ಕ್ರಮಗಳನ್ನು ಗುರುತಿಸಲು ಇಲಾಖೆ ಒತ್ತು ನೀಡುತ್ತದೆ.

ಉದ್ದೇಶಗಳು:·        

ಕಟ್ಟಡ ಮತ್ತು ನಿರ್ಮಾಣ ಮತ್ತು ನದಿ ಕಣಿವೆ ವಲಯಗಳಿಗೆ ಸಂಬಂಧಿಸಿದ ಯೋಜನೆಗಳ ಪರಿಸರ ಆಘಾತ ಮೌಲ್ಯಮಾಪನ ಅಧ್ಯಯನಗಳನ್ನು ಕೈಗೊಳ್ಳಲು ಸಮಾಲೋಚನೆ ಸೇವೆಗಳನ್ನು ಒದಗಿಸಿವುದು. ಅಭಿವೃದ್ಧಿ ಯೋಜನೆಗಳ ಪರಿಸರ ಮತ್ತು ಸಾಮಾಜಿಕ ನಿರ್ವಹಣಾ ಯೋಜನೆಯನ್ನು ಮೇಲ್ವಿಚಾರಣೆ ಮಾಡುವುದು. ಪೂರ್ವ-ನಿರ್ಮಾಣ, ನಿರ್ಮಾಣ ಮತ್ತು ನಿರ್ಮಾಣದ ನಂತರದ ಹಂತಗಳಲ್ಲಿ ವ್ಯಾಪಕ ಶ್ರೇಣಿಯ ಯೋಜನೆಗಳ ಪರಿಸರ ಮೇಲ್ವಿಚಾರಣೆ ಅಧ್ಯಯನಗಳನ್ನು ನಡೆಸುವುದು. 

×
ABOUT DULT ORGANISATIONAL STRUCTURE PROJECTS