-
​​​​​​​​​​​​​​​​​​​ಸಾಮರ್ಥ್ಯ ಬಲವರ್ಧನೆ ವಿಭಾಗದ ಬಗ್ಗೆ

 

 ಸಾಮರ್ಥ್ಯ ಬಲವರ್ಧನೆ :

 

"ವ್ಯಕ್ತಿಯ ಜ್ಞಾನ,ಸಾಮರ್ಥ್ಯ,ಕೌಶಲ್ಯ ಮತ್ತು ನಡವಳಿಕೆಯನ್ನು ಬಲಪಡಿಸುವ ಚಟುವಟಿಕೆಗಳು ಸಾಂಸ್ಥಿಕ ರಚನೆಗಳು ಸುಧಾರಿಸುತ್ತವೆ ಮತ್ತು ಈ ಪ್ರಕ್ರಿಯೆಯು ಸಂಸ್ಥೆಯು ಸಮರ್ಥವಾಗಿ ತನ್ನ ಗುರಿ ಮತ್ತು ಉದ್ದೇಶಗಳನ್ನು ಸುಸ್ಥಿರ ರೀತಿಯಲ್ಲಿ ಪೂರೈಸಲು ಸಹಕಾರಿಯಾಗಿದೆ" ಎಂದು ಗುರುತಿಸಲಾಗಿದೆ.
"ಜ್ಞಾನ, ಸಾಮರ್ಥ್ಯಗಳು, ಕೌಶಲ್ಯಗಳು ಮತ್ತು ವ್ಯಕ್ತಿಗಳ ನಡವಳಿಕೆಯನ್ನು ಬಲಪಡಿಸುವ ಚಟುವಟಿಕೆಗಳು ಮತ್ತು ಸಂಸ್ಥೆಯು ಸಾಂಸ್ಥಿಕ ರಚನೆಗಳು ಮತ್ತು ಪ್ರಕ್ರಿಯೆಗಳನ್ನು ಸ್ಥಾಪಿಸುವುದು ಮತ್ತು ಸಮುದಾಯ ಸಾಮರ್ಥ್ಯದ ಬಲವರ್ಧನೆಯನ್ನು ನಿಯಂತ್ರಿಸುವ ತತ್ವಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
ಸಾಮರ್ಥ್ಯ ಬಲವರ್ಧನೆ ಕೇಂದ್ರವು ಎಂಪ್ರಿ ಸಂಸ್ಥೆಯಲ್ಲಿ ಪ್ರಮುಖ ಅಂಗವಾಗಿದೆ, ಸಂಸ್ಥೆಯು ಪ್ರಸಕ್ತ ಸನ್ನಿವೇಶದಲ್ಲಿ ಪ್ರಸ್ತುತಪಡಿಸುವ ಪರಿಸರ ಸಂಬoಧಿ ವಿಷಯಗಳ ಕುರಿತು ವಿವಿಧ ಪರಿಸರ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ತಿ ಸ್ವಸಹಾಯ ಸಂಘಗಳಿಗೆ ಮತ್ತು ಸಾಮಾನ್ಯರಿಗೆ ಅತ್ಯಗತ್ಯವಾದ ತರಬೇತಿ/ಕಾರ್ಯಗಾರರಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಬಗ್ಗೆ ಜಾಗೃತಿ ಮೂಡಿಸಲು ಬಂದಿದೆ. ಅದರಂತೆ ಸಂಸ್ಥೆಯು ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆ; ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ; ಕರಾವಳಿ ನಿಯಂತ್ರಣ ವಲಯ; ಘನತ್ಯಾಜ್ಯ ನಿರ್ವಹಣೆ; ಮಳೆ ನೀರು ಕೊಯ್ಲು; ವಿದ್ಯುನ್ಮಾನ ತ್ಯಾಜ್ಯ ನಿರ್ವಹಣೆ; ಸುಸ್ಥಿರ ಪರಿಸರ ನಿರ್ವಹಣೆ; ನಗರಾಡಳಿತ, ಬೆಂಗಳೂರು ತರಬೇತಿ/ಕಾರ್ಯಗಾರಗಳ ಬಗ್ಗೆ ಇರುತ್ತದೆ. ಈ ಆಡಳಿತ, ಕೈಗಾರಿಕೆ ಮತ್ತು ನಾಗರಿಕ ಸಮಾಜದ ಸಾಮರ್ಥ್ಯ ಬಲವರ್ಧನೆಗೆ ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ತರಬೇತಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ.
ಎಂಪ್ರಿ ಸಂಸ್ಥೆಯು ಪರಿಸರಕ್ಕೆ ಸಂಬoಧಿಸಿದoತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರಖ್ಯಾತ-ಸಂಸ್ಥೆಗಳು, ಕೈಗಾರಿಕೆಗಳು, ಮತ್ತು ಇತರ ಸಂಸ್ಥೆಗಳೊoದಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ.

 

WWTP ತಂತ್ರಜ್ಞ ತರಬೇತಿ ಕಾರ್ಯಕ್ರಮದ ಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
WWTP ಸಹಾಯಕ ತರಬೇತಿ ಕಾರ್ಯಕ್ರಮದ ಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
 

 
 
       
ತ್ಯಾಜ್ಯನೀರು ಸಂಸ್ಕರಣಾ ಘಟಕ - ತಂತ್ರಜ್ಞರ ತಂಡ - ೫ ರ ವಿದ್ಯಾರ್ಥಿಗಳಿಂದ AMS ಪೀಣ್ಯ ಸಿಇಟಿಪಿ ಮತ್ತು ದೊಡ್ಡಬೆಲೆಯ  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ೪೦ ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕಗಳಿಗೆ ಕ್ಷೇತ್ರ ಭೇಟಿ 
                                 
×
ABOUT DULT ORGANISATIONAL STRUCTURE PROJECTS