-
ದೃಷ್ಟಿ ಮೂಲೋದ್ದೇಶಗಳು ಕಾರ್ಯಾಚರಣೆ

 

ಸಂಸ್ಥೆಯ ದೂರದೃಷ್ಟಿ :

 

 ಎಂಪ್ರಿಯು, ಮಾನವ ಮತ್ತು ನಿಸರ್ಗದ ನಡುವೆ ಸಾಮರಸ್ಯದ ಪರಿಸರ ನಿರ್ಮಿಸುವಲ್ಲಿ ಸಮಾಜವನ್ನು ಪ್ರೇರೇಪಿಸಿ ಸಬಲಗೊಳಿಸುವ ಬೌದ್ಧಿಕ ಕೇಂದ್ರವಾಗುವ ದೂರದೃಷ್ಟಿ ಹೊಂದಿದೆ.              

 

ಸಂಸ್ಥೆಯ ಗುರಿಗಳು :

 

  1. ಪ್ರಸಕ್ತ ನೀತಿ ಮತ್ತು ಪರಿಸರ ವಿಷಯಗಳ ಮೇಲೆ ಸಂಶೋಧನೆ ಮುಂದುವರೆಸುವುದು;
  2. ಪರಿಸರ ನಿರ್ವಹಣೆ ಕುರಿತು ವಿಶ್ವದರ್ಜೆಯ ತರಬೇತಿಗಳು ಹಾಗೂ ಸಲಹಾ ಸೇವೆಯನ್ನು ನೀಡುವುದು.
  3. ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ನಿರ್ವಹಿಸಲು ನಾಗರಿಕ ಸಮಾಜಕ್ಕೆ, ಸರ್ಕಾರ ಮತ್ತು ಕೈಗಾರಿಕೆಗಳಿಗೆ ಪ್ರೇರಣೆ ನೀಡಿ ಸಮರ್ಥಗೊಳಿಸುವುದು.

 

 ಧ್ಯೇಯೋದ್ದೇಶಗಳು :

 

  1. ಪರಿಸರ ಮತ್ತು ನೀತಿ ವಿಷಯಗóಳನ್ನು ಕುರಿತು ಸರ್ಕಾರ, ಸರ್ಕಾರೇತರ ಮತ್ತು ಇತರ ಸಂಸ್ಥೆಗಳಿಗೆ ಸಾಮಥ್ರ್ಯ ಬೆಳವಣಿಗೆ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುವುದು.
  2. ಪರಿಸರ ನಿರ್ವಹಣೆ ಕ್ಷೇತ್ರದಲ್ಲಿ ಕೈಗಾರಿಕೆಗಳಿಗೆ, ಸರ್ಕಾರಿ ಇಲಾಖೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಸಲಹಾ ಸೇವೆಯನ್ನು ಒದಗಿಸುವುದು.
  3. ಪರಿಸರಕ್ಕೆ ಸಂಬಂಧಿಸಿದ ಹಲವಾರು ಅಂಶಗಳ ಮೇಲೆ ಅಧ್ಯಯನಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ನೀತಿ ದಸ್ತಾವೇಜುಗಳನ್ನು ಅಭಿವೃದ್ಧಿಪಡಿಸುವುದು.

 

×
ABOUT DULT ORGANISATIONAL STRUCTURE PROJECTS