-
ನಮ್ಮ ಬಗ್ಗೆ

 

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ)

 

 ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ (ಎಂಪ್ರಿ) ಸಂಸ್ಥೆಯು ಅನ್ವಯಿಕ ಸಂಶೋಧನೆಯ ಜೊತೆಗೆ ಸಮಾಜಕ್ಕೆ ಪ್ರಸ್ತುತವೆನಿಸುವ ಪರಿಸರ ವಿಷಯಗಳಲ್ಲಿ, ಸಾಮಥ್ರ್ಯ ಬೆಳವಣಿಗೆಯ ತರಬೇತಿಗಳನ್ನುನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. 

ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ನಿರ್ವಹಿಸಲು ನಾಗರಿಕ ಸಮಾಜಕ್ಕೆ, ಸರ್ಕಾರ ಮತ್ತು ಕೈಗಾರಿಕೆಗಳಿಗೆ ಸಲಹಾಸೇವೆಯನ್ನು  ಒದಗಿಸುತ್ತದೆ. ಎಂಪ್ರಿ ಸಂಸ್ಥೆಯು ಮಾನವ ಮತ್ತು ನಿಸರ್ಗದ ನಡುವೆ ಸಾಮರಸ್ಯದ 

ಪರಿಸರ ನಿರ್ಮಿಸುವಲ್ಲಿ ಸಮಾಜವನ್ನು ಪ್ರೇರೇಪಿಸಿ ಸಬಲಗೊಳಿಸುವ ಬೌದ್ಧಿಕ ಕೇಂದ್ರವಾಗುವ ದೂರದೃಷ್ಟಿಹೊಂದಿದೆ.

ಹಸಿರು ಭವನ - ಎಂಪ್ರಿ

 

ಎಂಪ್ರಿ ಸಂಸ್ಥೆಯು ಪರಿಸರ ರಕ್ಷಣೆ ಮತ್ತು ಸುಧಾರಣೆಯ ಬಗ್ಗೆ ಇರುವ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಸಂಸ್ಥೆಯ ಮುಖ್ಯ ಮತ್ತು ವಿಸ್ತರಣಾ ಎರಡೂ ಕಟ್ಟಡಗಳನ್ನು ಹಸಿರು ಕಟ್ಟಡದ ಪರಿಕಲ್ಪನೆಯನ್ನು (Green Building Concept) ಅಳವಡಿಸಿಕೊಂಡು ನಿರ್ಮಿಸಲಾಗಿದೆ. ಈ ಹಸಿರು ಕಟ್ಟಡದ ಲಕ್ಷಣಗಳು ಕೆಳಗಿನಂತಿವೆ:

 

 

 

×
ABOUT DULT ORGANISATIONAL STRUCTURE PROJECTS